ಲಿಂಗಾಯತ ಧರ್ಮದ ಹೋರಾಟ

 ಲಿಂಗಾಯತ ಧರ್ಮದ ಹೋರಾಟ



ನಾವು ಲಿಂಗೈಕ್ಯರಾದರೂ ಕೂಡ, ಈ ಹೋರಾಟವನ್ನು ಮುಂದುವರೆಸಿಕೊಂಡು ಹೋಗಲು ಅನೇಕ ಜನ ಸನ್ನದ್ಧರಾಗಿದ್ದಾರೆ, ಸಿದ್ದರಾಗಿ ನಿಂತಿದ್ದಾರೆ. ನಮ್ಮ ಗುರಿಮಟ್ಟುವವರೆಗೂ ಈ ಹೋರಾಟ ನಿಲ್ಲುವುದಿಲ್ಲಾ, ನಾನು ಲಿಂಗೈಕ್ಯರಾದರೂ ಕೂಡ, ಈ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವ ಅನೇಕ ಧಿಮಂತರು ಇಂದು ಸಿದ್ಧರಾಗಿದ್ದಾರೆ ಅನ್ನುವುದನ್ನು ನಾನು ಸ್ಪಷ್ಟ ಪಡಿಸುತ್ತಿದ್ದೇನೆ

*-ಪರಮ ಪೂಜ್ಯ ಮಹಾಜಗದ್ಗುರು ಮಾತೆ ಮಾಹಾದೇವಿಯವರು.*

Comments