ರಂಜಾನ ದರ್ಗಾ ಅವರೆ ಲಿಂಗಾಯತ ಧರ್ಮ ಸಸ್ಯಹಾರಿ ಧರ್ಮ
ರಂಜಾನ ದರ್ಗಾ ಅವರೆ.
ಶರಣೆ ಕಾಳವ್ವೆ, ಅವರ ಲಭ್ಯವಿರುವ ವಚನಗಳು ೫, ಇವುಗಳಲ್ಲಿ ಈ ಮೆಲಿನ ಪ್ರಶ್ನೆ ಗಳು ಉಲ್ಲೇಖ ವಾಗಿಲ್ಲಾ...
ಶರಣರು ಯಾವುದೆ ವರ್ಗದಿಂದ ಬಂದರು, ಒಂದು ಸಲ ಲಿಂಗದಿಕ್ಷೆ
ಯಾದ ಮೆಲೆ, ಪೂರ್ವ ಜಾತಿಯಬಗ್ಗೆ ಪ್ರಶ್ನಿಸುವ ಹಾಗಿಲ್ಲಾ, ಆದರು ಸಂಪ್ರದಾಯ ವಾದಿಗಳು ಕೆಳಿದಾಗ, ಗುರು ಬಸವಣ್ಣನವರು "ಇವನಾರವ ಇವನಾರವ ನೆಂದೆನಿಸದಿರಯ್ಯ" ಎಂಬ ವಚನದಲ್ಲಿ ಸ್ಪಷ್ಟ ಉತ್ತರ ಹೆಳಿದ್ದಾರೆ.
ಲಿಂಗಾಯತ ಧರ್ಮ ಸಸ್ಯಹಾರಿ ಧರ್ಮ, ನಿಮ್ಮ ಚಾಣಕ್ಷತೆಯ ಪ್ರಶ್ನೆಗಳು ಅದರಲ್ಲಿ,
*ಶರಣರ ಪೂರ್ವಜಾತಿಯನ್ನು ಪ್ರಶ್ನಿಸುವುದು* ನಿವು ಮಾಡುತ್ತಿರುವ ದ್ರೊಹ/ಪಾಪ, ಹೇಗೆಂದರೆ ಒಬ್ಬ ಪಕ್ಕಾ ಮುಸ್ಲಿಮ ಆದವನು, ಮೌಸಹಾರಿಯಾದರು ಅದರಲ್ಲಿ ಅವನು ಸೆವಿಸುವುದು *ಪರಿಶುದ್ದವಾದ* ಮೌಸಹಾರ ಇದರ ಅರ್ಥ ಅವನು *ಮುಸ್ಲಿಂ ಅಲ್ಲದವನಿಂದ* ಮೌಸಹಾರ ಖರಿದಿಸುವುದಿಲ್ಲಾ ಎಕೆಂದರೆ ಅದು *ಹಲಾಲ ಕಟ್* ಆಗಿರುವುದಿಲ್ಲಾ (ಹಲಾಲ್ ಕಟ್ ಅಂದರೆ ಪ್ರಾಣಿಗಳನ್ನು ಕೊಲ್ಲುವುದಕ್ಕೂ ಇಸ್ಲಾಮ್ನಲ್ಲಿ ನಿರ್ದಿಷ್ಟ ಕ್ರಮ ಮತ್ತು ನಿಯಮಗಳಿವೆ. ಒಂದೊಂದು ಪ್ರಾಣಿಯ ವಧೆಗೂ ಪ್ರತ್ಯೇಕ ನಿಯಮವಿರುತ್ತದೆ, ನಿಯಮದಂತೆ ಮಾಡುವುದೆ ಹಲಾಲ್ ಕಟ್) ಒಂದು ವೆಳೆ ಹಿಗಾಗದಿದಲ್ಲಿ ಅದನ್ನು *ಹರಾಮ* ಎಂದು ಕರೆಯಲಾಗುತ್ತೆ (ಹರಾಮ್ ಇದರರ್ಥ ಪಾಪ. ಇಸ್ಲಾಮಿಕ್ ನ್ಯಾಯಶಾಸ್ತ್ರದಲ್ಲಿ, ಅಲ್ಲಾಹನಿಂದ ನಿಷೇಧಿಸಲ್ಪಟ್ಟ ಯಾವುದೇ ಕಾರ್ಯವನ್ನು ಉಲ್ಲೇಖಿಸಲು ಹರಾಮ್ ಅನ್ನು ಬಳಸಲಾಗುತ್ತದೆ ಮತ್ತು ಇದು ಮಾನವ ಕ್ರಿಯೆಯ ನೈತಿಕತೆಯನ್ನು ವ್ಯಾಖ್ಯಾನಿಸುವ ಐದು الأحكام الخمسة ಗಳಲ್ಲಿ ಒಂದಾಗಿದೆ. ಕುರಾನ್ ಮತ್ತು ಸುನ್ನತ್‌ನ ಧಾರ್ಮಿಕ ಪಠ್ಯಗಳಲ್ಲಿ ಹರಾಮ್ ಆಗಿರುವ ಕಾರ್ಯಗಳನ್ನು ಸಾಮಾನ್ಯವಾಗಿ ನಿಷೇಧಿಸಲಾಗಿದೆ.")
ಅದೆರಿತಿ ಲಿಂಗಾಯತ ಧರ್ಮವು *ಸಸ್ಯಹಾರಿ* ಧರ್ಮವಾಗಿದ್ದು , ಶರಣರ ಪೂರ್ವ ಜಾತಿಯ ಬಗ್ಗೆ ಪ್ರಶ್ನಿಸುವುದು ಹಾಗು ಮೌಸಹಾರ ಮಾಡುವುದು ಇಲ್ಲಿ *ಹರಾಮ್* ಆಗಿದೆ.
ನಿವು ತಿಳಿದು ಅಥವಾ ತಿಳಿಯದೆಯೊ ಪಾಪಕ್ಕೆ ಭಾಗಿದಾರರಾಗುತ್ತಿದ್ದಿರಿ,
ನಮ್ಮ ಸಸ್ಯಹಾರಿ ಪಧ್ಧತಿಯನ್ನು ಉಳಿಸಿಕೊಂಡು ಹೊಗುವುದು, ನಮ್ಮ ಕರ್ತವ್ಯ, ಇದಕ್ಕೆ ನಿವು ಸಹಾಯ ಮಾಡದಿದ್ದರು, ಸುಮ್ಮನೆ ಕುತರು ಅದೆ ಒಂದು ರಿತಿಯಲ್ಲಿ ಸಹಾಯವಾಗುತ್ತೆ🙏🏼
*ಲಿಂಗಾಯತ ಧರ್ಮ ಸಸ್ಯಹಾರಿ ಧರ್ಮ*
ದಯವಿಟ್ಟು ಇದನ್ನು ಕೆಡಿಸುವ ಪ್ರಯತ್ನ ಮಾಡಬೆಡಿ.
ವಿಶ್ವನಾಥ ಕೋರೆ.
Comments
Post a Comment